ಹೊಸನಗರ: ಹುಲಿಕಲ್ ಘಾಟ್‌ನಲ್ಲಿ ಕಾಮಗಾರಿ ವೇಳೆ ಭೂಕುಸಿತ; ನಾಲ್ವರು ಕಾರ್ಮಿಕರ ಭೀಕರ ಸಾವು

ಹೊಸನಗರ: ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘೋರ ದುರಂತ ಇಂದು ಸಂಜೆ ...
Read more
ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಮಟ್ಟದಲ್ಲಿ ಶಿವಮೊಗ್ಗಕ್ಕೆ 10ನೇ ಸ್ಥಾನ; ಹೊಸನಗರ ತಾಲ್ಲೂಕಿನಲ್ಲೂ ಉತ್ತಮ ಸಾಧನೆ

ಶಿವಮೊಗ್ಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ಪ್ರಕಟಿಸಿದ 2026ರ ದ್ವಿತೀಯ ಪಿಯುಸಿ (ಪರೀಕ್ಷೆ-1) ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ರಾಜ್ಯಮಟ್ಟದಲ್ಲಿ 10ನೇ ಸ್ಥಾನ ಪಡೆಯುವ ...
Read more
ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕೇಂದ್ರದ ಬಂಪರ್ ಕೊಡುಗೆ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಹೂಡಿದರೆ ಸಿಗಲಿದೆ ಲಕ್ಷಾಧಿಪತಿ ಆಗುವ ಅವಕಾಶ!

ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದೆಯೇ? ಅವಳ ಉನ್ನತ ಶಿಕ್ಷಣ ಮತ್ತು ಮದುವೆಯ ಖರ್ಚಿನ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (Sukanya ...
Read more
ಪೋಷಕರ ಗಮನಕ್ಕೆ: ನಿಮ್ಮ ಮಕ್ಕಳಿಗಾಗಿ ಇಲ್ಲಿದೆ ಒಂದು ಸುವರ್ಣ ಅವಕಾಶ! ಹೊಸನಗರದಲ್ಲಿ ‘ಬಣ್ಣ-ಬದುಕು-ಕನಸು’ ಬೇಸಿಗೆ ಶಿಬಿರ

ಹೊಸನಗರ: ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳು ಕೇವಲ ಮೊಬೈಲ್ ಅಥವಾ ಟಿವಿಗೆ ಅಂಟಿಕೊಳ್ಳದೆ, ಹೊಸ ಕಲೆಗಳನ್ನು ಕಲಿಯುತ್ತಾ ಸೃಜನಶೀಲರಾಗಲು ಇಲ್ಲಿದೆ ಒಂದು ಅದ್ಭುತ ಮತ್ತು ಸುವರ್ಣ ...
Read more
ಜನಗಣತಿ 2027: ಆನ್‌ಲೈನ್‌ನಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಲು ಏಪ್ರಿಲ್ 15 ಕೊನೆಯ ದಿನ

ಹೊಸನಗರ: ರಾಷ್ಟ್ರದ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ‘ಜನಗಣತಿ 2027’ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯುತವಾಗಿ ತನ್ನ ಮತ್ತು ತನ್ನ ಕುಟುಂಬದ ...
Read more
ಹೊಸನಗರ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಮರುಸ್ಥಾಪನೆಗೆ ಸಂಪೂರ್ಣ ಬೆಂಬಲ: ಸಂಸದ ಬಿ. ವೈ. ರಾಘವೇಂದ್ರ

ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ರಾಜಕೀಯ ಮತ್ತು ಧಾರ್ಮಿಕ ನಾಯಕರಿಂದ ಒಗ್ಗಟ್ಟಿನ ಬೆಂಬಲ ವ್ಯಕ್ತವಾಗಿದ್ದು, ಹೋರಾಟಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ...
Read more
110 ಕೆವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹ..
ಹೊಸನಗರ ತಾಲೂಕು ಸಹಕಾರಿ ಒಕ್ಕೂಟದಿಂದ ಬೃಹತ್ ಮೆರವಣಿಗೆಗೆ ಕರೆ…

ಹೊಸನಗರ: ನಿರಂತರ ವಿದ್ಯುತ್ ಸಮಸ್ಯೆಗೆ ಗುರಿಯಾಗಿರುವ ಹೊಸನಗರ ತಾಲೂಕಿನಲ್ಲಿ 110 ಕಿವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹಿಸಿ ಏಪ್ರಿಲ್ 4ರ ಶನಿವಾರ ಬೆಳಿಗ್ಗೆ 10.30 ಕ್ಕೆ ಮಾವಿನಕೊಪ್ಪದಿಂದ ...
Read more
ಹೊಸನಗರ:ಇಂಚರ ಸ್ಪೋರ್ಟ್ಸ್ ಮತ್ತಿಮನೆ: ಕ್ರೀಡಾ ಹಬ್ಬಕ್ಕೆ ಚಾಲನೆ; ಇಂದು ಆಟಗಾರರ ಹರಾಜು ಪ್ರಕ್ರಿಯೆ ಆರಂಭ

ಹೊಸನಗರ/ಮತ್ತಿಮನೆ: ಮತ್ತಿಮನೆಯಲ್ಲಿ ಕ್ರೀಡಾ ಉತ್ಸಾಹ ಮುಗಿಲು ಮುಟ್ಟಿದೆ. ಪ್ರತಿಷ್ಠಿತ ‘ಇಂಚರ ಸ್ಪೋರ್ಟ್ಸ್ ಮತ್ತಿಮನೆ’ ಆಯೋಜಿಸಿರುವ ಕ್ರೀಡಾಕೂಟದ ಅತ್ಯಂತ ಕುತೂಹಲಕಾರಿ ಹಂತವಾದ “ಆಟಗಾರರ ಹರಾಜು ಪ್ರಕ್ರಿಯೆ (Player Auction)” ...
Read more











