“ಮಕ್ಕಳಿಗೆ ಉತ್ತಮ ಸಂಸ್ಕಾರವೇ ನಿಜವಾದ ಆಸ್ತಿ: ಶ್ರೀಗಳ ಬೋಧನೆ”

​”ಜೀವನಕ್ಕೆ ದಾರಿದೀಪವಾಗಲಿ ಹಿರಿಯರ ಮೇಲಿನ ಭಕ್ತಿ: ರಿಪ್ಪನ್‌ಪೇಟೆಯಲ್ಲಿ ಶ್ರೀ ಮುರುಘರಾಜೇಂದ್ರ ಶ್ರೀಗಳ ಆಶೀರ್ವಚನ” ರಿಪ್ಪನ್ ಪೇಟೆ: ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆತರೆ ಅದೇ ನಿಜವಾದ ಶಿಕ್ಷಣ , ...
Read more

​ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಹವ್ಯಕ ಸಮುದಾಯದ ದಶಕಗಳ ಕನಸು ನನಸು!

​ಬೆಂಗಳೂರು: ಕನ್ನಡದ ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಟ ಉಪಭಾಷೆಯಾದ ‘ಹವ್ಯಕ ಕನ್ನಡ’ದ (ಹವಿಗನ್ನಡ) ಉಳಿವಿಗಾಗಿ ರಾಜ್ಯ ಸರ್ಕಾರವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಹವ್ಯಕ ಸಮುದಾಯದ ದಶಕಗಳ ಕಾಲದ ಬೇಡಿಕೆಯನ್ನು ...
Read more

ಹೊಸನಗರ ತಾಲ್ಲೂಕಿನ ಅಭಿವೃದ್ಧಿಗಾಗಿ ಜನಜಾಗೃತಿ ಪಾದಯಾತ್ರೆ: ರಿಪ್ಪನ್‌ಪೇಟೆಯಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್ ನೇತೃತ್ವದಲ್ಲಿ ಕ್ರಾಂತಿಕಾರಿ ಹೆಜ್ಜೆ

ರಿಪ್ಪನ್‌ಪೇಟೆ: “ನನ್ನ ಈ ಹೋರಾಟ ಅಧಿಕಾರಕ್ಕಾಗಿಯಲ್ಲ, ಬದಲಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ಯುವಜನಾಂಗದ ಉಜ್ವಲ ಭವಿಷ್ಯಕ್ಕಾಗಿ” ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ...
Read more

​ಇರುವಕ್ಕಿಯಲ್ಲಿ ಸಂಭ್ರಮದ ‘ಕೆಳದಿ ಯುವಜನೋತ್ಸವ-2026’: ಕಲೆ ಮತ್ತು ಕೃಷಿಯ ಅನನ್ಯ ಸಂಗಮ

ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದು ‘ಕೆಳದಿ ಯುವಜನೋತ್ಸವ-2026’ ಸಂಭ್ರಮದಿಂದ ಚಾಲನೆ ಪಡೆಯಿತು. ಹೆಗ್ಗೋಡು ನಿನಾಸಂ ನಿರ್ದೇಶಕರಾದ ಡಾ. ...
Read more

ಹೊಸನಗರ ವಿಧಾನಸಭಾ ಕ್ಷೇತ್ರ ಪುನಃಸ್ಥಾಪನೆಗೆ ಮುಹೂರ್ತ – ಹೋರಾಟದ ಕಾರ್ಯಾಲಯ ಉದ್ಘಾಟಿಸಿದ ಮೂಲೆಗದ್ದೆ ಶ್ರೀಗಳು!

ಹೊಸನಗರ: ಮಲೆನಾಡಿನ ರಾಜಕೀಯ ಅಸ್ಮಿತೆಯನ್ನು ಮರುಸ್ಥಾಪಿಸಲು ಈಗ ಭರ್ಜರಿ ತಯಾರಿ ನಡೆದಿದೆ. 2026ರ ಕ್ಷೇತ್ರ ಪುನರ್ ವಿಂಗಡಣೆಯ ಹೊಸ್ತಿಲಲ್ಲಿರುವ ಈ ಹೊತ್ತಿನಲ್ಲಿ, “ನಮ್ಮ ಕ್ಷೇತ್ರ ನಮಗೆ ಬೇಕು” ...
Read more

​ನಿಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಶಾಸಕರ ವಿರುದ್ಧ ಕೀಳುಮಟ್ಟದ ರಾಜಕಾರಣ ಮಾಡಬೇಡಿ: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

ಸಾಗರ:ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಕೆಲವು ಮುಖಂಡರ ನಡೆ “ಥರ್ಡ್ ಕ್ಲಾಸ್ ರಾಜಕಾರಣ” ಎಂದು ...
Read more

ಜರ್ಮನಿಯ ಮ್ಯುನಿಕ್‌ನಲ್ಲಿ ಮೊಳಗಿದ ಯಕ್ಷಗಾನದ ಗೆಜ್ಜೆ ನಾದ: ಜರ್ಮನ್ ಭಾಷೆಯಲ್ಲೇ ಸಂಭಾಷಣೆ ನಡೆಸಿ ಇತಿಹಾಸ ಸೃಷ್ಟಿಸಿದ ಪುಟಾಣಿಗಳು!

​ಮ್ಯುನಿಕ್ (ಜರ್ಮನಿ): ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಕಲೆ ‘ಯಕ್ಷಗಾನ’ ಈಗ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯೂರೋಪಿನ ಜರ್ಮನಿ ದೇಶದ ಮ್ಯುನಿಕ್ ನಗರದಲ್ಲಿ ಫೆಬ್ರವರಿ 28ರಂದು ...
Read more

​ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪಾಲಿನ ‘ಎರಡನೇ ತಾಯಿ’: ಹೊಸನಗರದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ

ಹೊಸನಗರ: ಸಮಾಜದಲ್ಲಿ ಶಿಶು ಮತ್ತು ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಹಾಗೂ ಪುಟಾಣಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ...
Read more

ಬಿಂದು ಗೌಡ ವಿರುದ್ಧ ತೀರ್ಥಹಳ್ಳಿಯಲ್ಲಿ FIR ದಾಖಲು: ಬಿಜೆಪಿ ಯುವ ಮೋರ್ಚಾದಿಂದ ಕಾನೂನು ಸಮರ

ತೀರ್ಥಹಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನ ಮಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಗೂ ಅಶ್ಲೀಲ ಪದಬಳಕೆ ಮಾಡಿದ ಆರೋಪದ ಮೇಲೆ ಬಿಂದು ಸಿರ ಅಲಿಯಾಸ್ ಬಿಂದು ಗೌಡ ವಿರುದ್ಧ ...
Read more

Hosanagara : ಮಧ್ಯರಾತ್ರಿ ರಸ್ತೆಗೆ ಉರುಳಿದ ಬೃಹತ್ ಆಲದ ಮರ – ಅಧಿಕಾರಿಗಳ ಗೈರು, ಸ್ಥಳೀಯರಿಂದಲೇ ರಸ್ತೆ ತೆರವು

ಮಧ್ಯರಾತ್ರಿಯ ಸಂಕಷ್ಟ: ಮಾರ್ಚ್ 04ರ ಮಧ್ಯರಾತ್ರಿ 12:28ರ ಸುಮಾರಿಗೆ ಕರೀನಗೊಳ್ಳಿ ಸರ್ಕಲ್ ಬಳಿ ಘಟನೆ. ಹೊಸನಗರ: ಹೊಸನಗರ-ಶಿವಮೊಗ್ಗ ಮುಖ್ಯ ರಸ್ತೆಯ ಕರೀನಗೊಳ್ಳಿ ಸರ್ಕಲ್ ಬಳಿ ಮಧ್ಯರಾತ್ರಿ ಬೃಹತ್ ...
Read more