ಹೊಸನಗರ: 9 ವರ್ಷದ ಬಾಲಕನ ಸಾಹಸ: ಫಿಟ್ಸ್ ಬಂದು ಹೊಳೆಗೆ ಬಿದ್ದ ತಂದೆಯನ್ನು ಕಾಪಾಡಿದ ಜಾಣ ಮಗನಿಗೆ ಅಧಿಕಾರಿಗಳಿಂದ ಸನ್ಮಾನ!

  ಹೊಸನಗರ ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದಲ್ಲಿ ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು 9 ವರ್ಷದ ಬಾಲಕ ನಂದನ್ ಜಿ.ಸಿ ಸಾಬೀತುಪಡಿಸಿದ್ದಾನೆ. ನಂದನ್ ...
Read more