ಪುಸ್ತಕದ ಪಾಠದಿಂದ ಬದುಕಿನ ಪಾಠದತ್ತ: ರಿಪ್ಪನ್ ಪೇಟೆಯಲ್ಲಿ ಪುಟಾಣಿಗಳ ‘ಮಕ್ಕಳ ಸಂತೆ’

ರಿಪ್ಪನ್ ಪೇಟೆ: ಇಲ್ಲಿನ ರಾಷ್ಟ್ರೋತ್ಥಾನ ಶಿಶುಮಂದಿರವು ಕೇವಲ ಅಕ್ಷರ ಜ್ಞಾನವಷ್ಟೇ ಅಲ್ಲದೆ, ಜೀವನಕ್ಕೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಮಕ್ಕಳ ಸಂತೆ’ ಕಾರ್ಯಕ್ರಮವು ಅತ್ಯಂತ ...
Read more