ಕೃಷಿ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಿ: ರೇಚಿನಕೊಪ್ಪ ರೈತರ ಪರ ಕಲಗೋಡು ರತ್ನಾಕರ್ ಧ್ವನಿ

ಶಿವಮೊಗ್ಗ ಗ್ರಾಮಾಂತರ : ರೇಚಿನಕೊಪ್ಪ ಗ್ರಾಮದ ರೈತರ ತೋಟದಲ್ಲಿ ನೀರಿಗಾಗಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಪದೇಪದೇ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ...
Read more