Hosanagara: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹೊಸನಗರದ ಪ್ರತಿಭೆಗಳ ಮಿಂಚು: ‘ಹಕ್ಕಿಗಾಗಿ’ ಚಿತ್ರಕ್ಕೆ ಜ್ಯೂರಿ ಪ್ರಶಸ್ತಿ ಗೌರವ!

ಬೆಂಗಳೂರು: ರಾಜಧಾನಿಯಲ್ಲಿ ನಡೆದ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಮಲೆನಾಡಿನ ಸೊಗಡು ಹಸಿರಾಗಿ ಮೂಡಿಬಂದಿದೆ. ಹೊಸನಗರ ಮತ್ತು ಸಾಗರ ತಾಲ್ಲೂಕಿನ ಕಲಾವಿದರೇ ಹೆಚ್ಚಾಗಿರುವ, ಗಾರ್ಗಿ ಕಾರೇಹಕ್ಲು ...
Read more