ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಬಿರುಸಿನ ತಯಾರಿ: ಫೆ.12ಕ್ಕೆ ಮೂಲೆಗದ್ದೆ ಶ್ರೀಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ

ಹೊಸನಗರ: ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕ ಅಸ್ತಿತ್ವ ಕಳೆದುಕೊಂಡು, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕು ಎಂಬ ಕೂಗು ಮತ್ತೆ ಬಲವಾಗಿದೆ. ಈ ಹೋರಾಟದ ...
Read more