​ಹೊಸನಗರ: ಕಾರ್ಮಿಕರ ಹಿತರಕ್ಷಣೆಗಾಗಿ ‘ಸಹಕಾರಿ ಬ್ಯಾಂಕ್’ ಸ್ಥಾಪನೆಗೆ ಚಿಂತನೆ – ಸಂಜಯ್ ಕುಮಾರ್

ಹೊಸನಗರ: “ಕಾರ್ಮಿಕರು ತುರ್ತು ಸಂದರ್ಭಗಳಲ್ಲಿ ಹಣಕ್ಕಾಗಿ ಪರದಾಡುವುದನ್ನು ತಪ್ಪಿಸಲು ಮತ್ತು ಆರ್ಥಿಕ ಸಬಲತೆಗಾಗಿ ಸಂಘಟನೆಯ ವತಿಯಿಂದಲೇ ಪ್ರತ್ಯೇಕ ‘ಕಾರ್ಮಿಕರ ಸಹಕಾರಿ ಬ್ಯಾಂಕ್’ ಸ್ಥಾಪಿಸುವ ಅಗತ್ಯವಿದೆ,” ಎಂದು ಅಖಿಲ ...
Read more