KSRTC ಬಸ್‌ಗಳ ಜಾಹೀರಾತು ಕಿತ್ತರೆ FIR: ತಂಬಾಕು ಪೋಸ್ಟರ್‌ಗಳಿಗೆ ಫೆ.15ರ ಗಡುವು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳ ಮೇಲೆ ಅಂಟಿಸಲಾದ ಜಾಹೀರಾತುಗಳನ್ನು ಸಾರ್ವಜನಿಕರು ಕಾನೂನುಬಾಹಿರವಾಗಿ ಕಿತ್ತುಹಾಕಿದರೆ ಅಂತಹವರ ವಿರುದ್ಧ ಪೊಲೀಸ್ ದೂರು (FIR) ದಾಖಲಿಸಲಾಗುವುದು ...
Read more