ತೀರ್ಥಹಳ್ಳಿಯಲ್ಲಿ ‘ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ’ ಸ್ಥಾಪನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯಗೆ ನಿಯೋಗದಿಂದ ಮನವಿ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ಜನ್ಮಭೂಮಿ ತೀರ್ಥಹಳ್ಳಿಯಲ್ಲಿ ಅವರ ಹೆಸರಿನಲ್ಲಿ ‘ಅಧ್ಯಯನ ಕೇಂದ್ರ’ ಸ್ಥಾಪಿಸುವ ದಶಕಗಳ ಕನಸು ಈಗ ನನಸಾಗುವತ್ತ ಸಾಗಿದೆ. ...
Read more