ರಿಪ್ಪನ್‌ಪೇಟೆ: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಜೆಸಿಬಿ ತಡೆದು ಏಕಾಂಗಿ ಧರಣಿ!

ರಿಪ್ಪನ್‌ಪೇಟೆ: ಸ್ಥಳೀಯ ಶಿವಮೊಗ್ಗ ರಸ್ತೆಯಿಂದ ಪೊಲೀಸ್ ಕ್ವಾರ್ಟರ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ವಿಳಂಬ ಹಾಗೂ ಕಳಪೆ ನಿರ್ವಹಣೆಯನ್ನು ಖಂಡಿಸಿ, ರಿಪ್ಪನ್‌ಪೇಟೆಯ ಪ್ರಮುಖ ಸಾಮಾಜಿಕ ಹೋರಾಟಗಾರರಾದ ...
Read more









