ನಗರದಲ್ಲಿ ಅರಣ್ಯ ಹಕ್ಕು ಹೋರಾಟದ ಕಿಚ್ಚು: ಒಕ್ಕಲೆಬ್ಬಿಸುವ ನೋಟಿಸ್ ವಿರುದ್ಧ ರೈತರ ಅನಿರ್ದಿಷ್ಟಾವಧಿ ಧರಣಿ

“ಜಾನುವಾರುಗಳೊಂದಿಗೆ ಕಚೇರಿ ಮುತ್ತಿಗೆ ಹಾಕಿದ ರೈತ ಸಮೂಹ” ಹೊಸನಗರ: ತಲೆತಲಾಂತರದಿಂದ ಮಣ್ಣನ್ನೇ ನಂಬಿ ಬದುಕುತ್ತಿರುವ ನಗರ ಹೋಬಳಿಯ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ನೋಟಿಸ್ ನೀಡಿರುವುದನ್ನು ಖಂಡಿಸಿ, ...
Read more