ಹೊಸನಗರ ಬಕ್ರೀದ್ ಹಬ್ಬದ ಆಚರಣೆ: ಜಾಮಿಯಾ ಮಸೀದಿಯಲ್ಲಿ ವಿಶೇಷ ನಮಾಝ್, ಪ್ರಾರ್ಥನೆ

ಹೊಸನಗರ: ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂರವರ ತ್ಯಾಗ-ಬಲಿದಾನದ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್‌ಹಾʼ. ಭಾರತದಲ್ಲಿ ಈ ಹಬ್ಬವನ್ನು ಪವಿತ್ರ ಬಕ್ರೀದ್ ಎಂಬ ಹೆಸರಿನಲ್ಲಿ ಸಡಗರ ...
Read more









