ರಿಪ್ಪನ್‌ಪೇಟೆ ಹಲ್ಲೆ ಪ್ರಕರಣ: ಹಲ್ಲೆಗೊಳಗಾದ ಯುವಕನ ಅಳಲು – ಆರೋಪಿಯ ಪತ್ನಿಯ ಪ್ರತಿವಾದ

ರಿಪ್ಪನ್‌ಪೇಟೆ: ಇಲ್ಲಿನ ಮಜೀಶಾ ಫ್ಯಾನ್ಸಿ ಸ್ಟೋರ್‌ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪರ-ವಿರೋಧದ ಹೇಳಿಕೆಗಳು ಕೇಳಿಬಂದಿದ್ದು, ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಒಂದೆಡೆ ಹಲ್ಲೆಗೊಳಗಾದ ಯುವಕ ...
Read more