Latest feed

Featured

Hosanagara: ರಿಪ್ಪಿನಪೇಟೆಯಲ್ಲಿ ರಕ್ತದಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ರಿಪ್ಪಿನಪೇಟೆಯಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಮತ್ತು ರಿಪ್ಪಿನಪೇಟೆ ಪೊಲೀಸ್ ಠಾಣೆಯ ಸಂಯುಕ್ತ ಸಹಕಾರದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಲ್ಲಿ ...
Read more

​ಹೊಸನಗರ: ತೋಟದ ಮೋಟಾರ್ ಕಳ್ಳತನ ಮಾಡಿದ್ದ ಮೂವರ ಬಂಧನ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಹೊಸನಗರ: ತೋಟವೊಂದಕ್ಕೆ ಅಳವಡಿಸಲಾಗಿದ್ದ ಬೋರ್‌ವೆಲ್ ಹಾಗೂ ಸಬ್‌ಮರ್ಸಿಬಲ್ ಮೋಟಾರ್‌ಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ಅರಳಿಕೊಪ್ಪ ಗ್ರಾಮದ ...
Read more

Hosanagara:ಗ್ರಾಮದ ಜನರ ಆಕ್ರೋಶ: “ನಮಗೆ ಮನೆಯೂ ಇಲ್ಲ, ಮೂಲಭೂತ ಸೌಕರ್ಯವೂ ಇಲ್ಲ!”

ಮತದಾನಕ್ಕೆ ಮಾತ್ರ ಸೀಮಿತವೇ ಈ ಮಜರೆ ಹಳ್ಳಿಗಳು? ಹುಡೋಡಿ ಮತ್ತು ಕಬ್ಬಿನ ಹಿತ್ತಲು ಗ್ರಾಮದ ದಶಕಗಳ ಅಂಧಕಾರ ಕೇಳೋರು ಯಾರು? ​ಹೊಸನಗರ: ಹೊಸನಗರ ತಾಲೂಕಿನ ಕರಿಮನೆ ಗ್ರಾಮ ...
Read more

ಶಿವಮೊಗ್ಗದಲ್ಲಿ ನಾರಿ ಶಕ್ತಿಯ ಗುಡುಗು: ಮಹಿಳಾ ವಿರೋಧಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಆಕ್ರೋಶ

ಶಿವಮೊಗ್ಗ: ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು ಮತ್ತು ಶಾಸನಸಭೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯಬೇಕೆಂಬ ದಶಕಗಳ ಕಾಲದ ಕನಸಿಗೆ ಕಾಂಗ್ರೆಸ್ ಪಕ್ಷವು ಅಡ್ಡಗಾಲಾಗುತ್ತಿದೆ ಎಂದು ಆರೋಪಿಸಿ ಇಂದು ಶಿವಮೊಗ್ಗ ನಗರದಲ್ಲಿ ...
Read more

ಕುವೆಂಪು ವಿವಿ ಕ್ರೀಡಾಕೂಟ: ಹೊಸನಗರ ಕೊಡಚಾದ್ರಿ ಕಾಲೇಜಿನ ಮಹಿಳಾ ತಂಡಕ್ಕೆ ‘ತೃತೀಯ ಚಾಂಪಿಯನ್’ ಪಟ್ಟ

ಹೊಸನಗರ: ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಇತ್ತೀಚೆಗಷ್ಟೇ ನಡೆದ 38ನೇ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೊಸನಗರದ ಕೊಡಚಾದ್ರಿ ಸರ್ಕಾರಿ ...
Read more

ಹೊಸನಗರ: ಸಂಸದ ಬಿ.ವೈ. ರಾಘವೇಂದ್ರ ಅನುದಾನದಲ್ಲಿ ಕಲ್ಲುಹಳ್ಳ ರುದ್ರಭೂಮಿ ಅಭಿವೃದ್ಧಿ; ಸಿಲಿಕಾನ್ ಛೇಂಬರ್ ಮರು ಸ್ಥಾಪನೆ

ಹೊಸನಗರ: ಪಟ್ಟಣದ ಕಲ್ಲುಹಳ್ಳದ ಹಿಂದೂ ರುದ್ರಭೂಮಿಯಲ್ಲಿ ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ಆಗುತ್ತಿದ್ದ ದೊಡ್ಡ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ...
Read more

​”ಜನಿವಾರ ಕೇವಲ ದಾರವಲ್ಲ, ಅದು ಸಂಸ್ಕಾರದ ಸಂಕೇತ: ರವೀಶ್ ನಿಟ್ಟೂರು ಆಕ್ರೋಶ”

ನಿಟ್ಟೂರು:ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದ್ದು, ಇದನ್ನು ನಾವು ಖಂಡಿಸುತ್ತೇವೆ’ ಎಂದು ರಾಜ್ಯ ಬ್ರಾಹ್ಮಣ ...
Read more

​ರಿಪ್ಪನ್‌ಪೇಟೆ: ಕಲ್ಲೂರು ಬಸವಣ್ಣ ದೇವಸ್ಥಾನದಲ್ಲಿ 15ನೇ ಶತಮಾನದ ಅಪರೂಪದ ಶಾಸನ ಪತ್ತೆ

ಕಲ್ಲೂರು ಬಸವಣ್ಣ ದೇವಸ್ಥಾನದಲ್ಲಿ ಐತಿಹಾಸಿಕ ಶಾಸನ ಬೆಳಕಿಗೆ ಸಂಶೋಧಕರಿಗೆ ಸಿಕ್ಕ ವಿಜಯನಗರ ಕಾಲದ ಅಪರೂಪದ ದಾಖಲೆ | ಬಸವಣ್ಣ ದೇವಸ್ಥಾನದಲ್ಲಿ ಪತ್ತೆಯಾದ 15ನೇ ಶತಮಾನದ ದಾನ ಶಾಸನ ...
Read more

ಅರಣ್ಯದಲ್ಲಿ ಸಿಡಿಮದ್ದು ಬೇಟೆ ಬಯಲು: 45 ನೆಲಬಾಂಬ್‌ಗಳೊಂದಿಗೆ ಆರೋಪಿ ಬಂಧನ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ತಪಾಸಣೆ ವೇಳೆ, ಆರೋಪಿಗಳು ...
Read more

ರಿಪ್ಪನ್‌ಪೇಟೆ: ಕಾರು ಡಿಕ್ಕಿಯಾಗಿ ವೃದ್ಧ ಪಾದಚಾರಿ ಸಾವು; ಮೂಗೂಡ್ತಿ ನಿವಾಸಿ ಇಬ್ರಾಹಿಂ ದುರ್ಮರಣ

ರಿಪ್ಪನ್ ಪೇಟೆ: ಪಟ್ಟಣದ ಸಮೀಪದ ಮೂಗೂಡ್ತಿ ಅರಣ್ಯ ಇಲಾಖೆಯ ಕಚೇರಿ ಎದುರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧ ಪಾದಾಚಾರಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ...
Read more