ಹೊಸನಗರ ಸರ್ಕಾರಿ ಆಸ್ಪತ್ರೆ: 5-6 ವರ್ಷಗಳಿಂದ ಧೂಳು ತಿನ್ನುತ್ತಿರುವ ಲಕ್ಷಾಂತರ ಮೌಲ್ಯದ ಸೋಲಾರ್ ಪ್ಯಾನೆಲ್‌ಗಳು!

ಹಿಂದಿನ ಶಾಸಕರು, ರಕ್ಷಾ ಸಮಿತಿಯ ಅವಧಿಯ ಕಾಮಗಾರಿ ಇಂದಿಗೂ ನಿರುಪಯುಕ್ತ | ಈಗಿನವರಾದರೂ ಗಮನ ಹರಿಸುವರೇ? ಹೊಸನಗರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಎಗ್ಗಿಲ್ಲದೆ ...
Read more
ರಸ್ತೆ ದುರಸ್ತಿಗೆ ಮೀಸಲಿಟ್ಟ ಶಾಸಕ ಬೇಳೂರು ಅನುದಾನ ಎಲ್ಲೋತ್ತು…? ಗ್ರಾಮಸ್ಥರ ಪ್ರಶ್ನೆ.ರಸ್ತೆ ದುರಸ್ತಿಗೆ ಮುಂದಾದ ಯುವಕರ ಕಾರ್ಯಕ್ಕೆ ಅರಳಿಕೊಪ್ಪ ಗ್ರಾಮಸ್ಥರ ಶ್ಲಾಘನೆ

ಹೊಸನಗರ: ಗ್ರಾಮಗಳ ಆಡಳಿತ ವ್ಯವಸ್ಥೆ ಚುನಾಯಿತ ಜನಪ್ರತಿನಿಧಿಗಳಿಂದ ದೂರವಾಗಿ ಹಲವು ತಿಂಗಳೇ ಸಂದಿವೆ. ಈಗ ಇಡೀ ವ್ಯವಸ್ಥೆ ಏನಿದ್ದರೂ ಆಡಳಿತಾಧಿಕಾರಿ ಕೈ ಸೇರಿದೆ. ಮಳೆಗಾಲ ಆರಂಭಗೊಂಡಿದೆ. ರಾಜ್ಯದಲ್ಲಿನ ...
Read more
“Sagara-Hosanagara ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬಿ.ಜಿ. ಚಂದ್ರಮೌಳಿ ಮತ್ತು ಕಾಂಗ್ರೆಸ್ ಪದಾಧಿಕಾರಿಗಳ ಆಗ್ರಹ.”

ಹೊಸನಗರ: ಸಾಗರ-ಹೊಸನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ...
Read more
”ಮಲೆನಾಡು ಭಾಗದ ಅಭಿವೃದ್ಧಿಗೆ ಬೇಳೂರು ನಾಯಕತ್ವ ಅಗತ್ಯ”: ಸಚಿವ ಸ್ಥಾನ ನೀಡುವಂತೆ ಶಿವಮೊಗ್ಗದಲ್ಲಿ ಮುಖಂಡರ ಪಟ್ಟು

ಶಿವಮೊಗ್ಗ : ಸಾಗರ ಕ್ಷೇತ್ರದ ಮುಖಂಡರು ಹಾಗೂ ಮಾಜಿ ಜಿ.ಪಂ ಸದಸ್ಯ ಬಿ.ಆರ್. ಜಯಂತ್ ನೇತೃತ್ವದಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ. ಜೊತೆಗೆ ...
Read more
KCET: ಕೋಣಂದೂರು ರಾಷ್ಟ್ರೀಯ (IND) ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನ ಹೇಮಂತ್, ವಿಧಾತ್ರಿಗೆ ಟಾಪ್ ರ್‍ಯಾಂಕ್

ಶಿವಮೊಗ್ಗ: ಇತ್ತೀಚೆಗೆ ಪ್ರಕಟವಾದ 2026ರ ಕೆಸಿಇಟಿ (KCET) ಪರೀಕ್ಷೆಯ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ರಾಷ್ಟ್ರೀಯ (IND) ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ...
Read more
ಮಾನವ – ಪ್ರಾಣಿ ಸಂಘರ್ಷ ನಿಲ್ಲಲಿ’: ಕೋಣಂದೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಕೋಣಂದೂರು: ‘ಪ್ರಾಕೃತಿಕ ವನ್ಯ ಸಂಪತ್ತು ಮತ್ತು ಜೀವ ವೈವಿಧ್ಯದ ಸಂರಕ್ಷಣೆ ಈಗಿನ ಅಗತ್ಯವಾಗಿದೆ’ ಎಂದು ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ.ವಿನಾಯಕ ತಿಳಿಸಿದರು. ಇಲ್ಲಿನ ರಾಷ್ಟ್ರೀಯ ವಸತಿ ...
Read more
ಮಲೆನಾಡಿನ ಜೈನ ಇತಿಹಾಸಕ್ಕೆ ಮತ್ತೊಂದು ಸಾಕ್ಷಿ: ಹೊಸನಗರ ತಾಲೂಕಿನಲ್ಲಿ ಧ್ಯಾನಸ್ಥ ಭಂಗಿಯ ತೀರ್ಥಂಕರರ ಶಿಲ್ಪ ಪತ್ತೆ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಸಮೀಪದ ಗವಟೂರು ಗ್ರಾಮದ ತಾವರೆಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ವೇಳೆ ಪುರಾತನ ಜೈನ ಮತಕ್ಕೆ ಸಂಬಂಧಿಸಿದ ...
Read more
ಹೊಸನಗರ: ಹುಲಿಕಲ್ ಘಾಟಿ ಸಮೀಪ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಖಾಸಗಿ ಬಸ್; ತಪ್ಪಿದ ಭಾರಿ ಅನಾಹುತ

ಹೊಸನಗರ: ತಾಲೂಕಿನ ಹುಲಿಕಲ್ ಘಾಟಿ ಸಮೀಪ ಶನಿವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ...
Read more
ಡಿಕೆಶಿ ಸಿಎಂ ಆದ ಬೆನ್ನಲ್ಲೇ ಶಾಸಕ ಬೇಳೂರು ಗೋಪಾಲಕೃಷ್ಣ ಮಹತ್ವದ ಘೋಷಣೆ: “ನನ್ನ ನಾಯಕನಿಗಾಗಿ ಸ್ಥಾನ ತ್ಯಾಗಕ್ಕೂ ಸಿದ್ಧ”

“ಬಿಜೆಪಿಯವರದ್ದು ಕೇವಲ ಬೋಗಸ್ ಹಿಂದುತ್ವ, ನಾವೂ ಹಿಂದೂಗಳೇ” ಎಂದು ವಾಗ್ದಾಳಿ. ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಾಗರ-ಹೊಸನಗರ ಕ್ಷೇತ್ರದ ಶಾಸಕ ...
Read more
ಡಿ.ಕೆ. ಶಿವಕುಮಾರ್ ಪ್ರಮಾಣ ವಚನ: ಹೊಸನಗರ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಹೊಸನಗರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಹೊಸನಗರದ ಗಾಂಧಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ. ...
Read more









