Articles by vishwachetana807@gmail.com

Hosanagara: ಹುಣಸವಳ್ಳಿ ಚಂದ್ರಶೇಖರ್ ನಿಧನ : ವೀರಶೈವ ಕ್ರೀಡಾ ಸಮಿತಿ ವತಿಯಿಂದ ಸಂತಾಪ

ಹೊಸನಗರ : ಇತ್ತೀಚೆಗೆ ನಿಧನರಾದ ತಾಲೂಕಿನ ಪಿರ್ಕಾಡ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ತಾಲೂಕು ವೀರಶೈವ ಸಮಾಜದ ಮಾಜಿ ಅಧ್ಯಕ್ಷ, ಹಿರಿಯ ರಾಜಕೀಯ ...
Read more

Hosanagara: ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಮತ ಕಸಿಯುವ ಹುನ್ನಾರ: ಕೇಂದ್ರದ ವಿರುದ್ಧ ಕಲಗೋಡು ರತ್ನಾಕರ್ ವಾಗ್ದಾಳಿ

ಹೊಸನಗರದ ಗಾಂಧಿ ಮಂದಿರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರು ಕೇಂದ್ರ ಸರ್ಕಾರ ...
Read more

Hosanagara: ಅಧಿಕಾರಿಗಳ ನಿರ್ಲಕ್ಷ್ಯ, ಬಿ.ಎಲ್.ಎ ಸಭೆ ಬಹಿಷ್ಕಾರ

ಸ್ಪಷ್ಟ ಮಾಹಿತಿ ನೀಡದ ಕಾರಣಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಏಜೆಂಟ್‌ಗಳು. ಹೊಸನಗರ: ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಎಸ್‌ಐಆರ್ (SIR) ಕುರಿತು ...
Read more

Hosanagara: ವಿಕಲಚೇತನ ತಾಯಿ-ಮಗಳಿಗೆ ‘ಆಸರೆ’ಯಾದ ಗ್ರಾಮಸ್ಥರು ಮತ್ತು ಬೇಳೂರು

ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚಿಗೆಬೈಲು, ಮೇಲಿನ ಸಂಪಳ್ಳಿ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಬೀಳುವ ಹಂತದಲ್ಲಿದ್ದ ದುಸ್ಥಿತಿಯ ಮನೆಯಲ್ಲಿ ವಾಸಿಸುತ್ತಿದ್ದ ವಿಕಲಚೇತನ ತಾಯಿ ...
Read more

Hosanagara: ಚುನಾವಣಾ ಆಯೋಗದ ಹೊಸ ನಿಯಮ: ಪ್ರಜಾಪ್ರಭುತ್ವಕ್ಕೆ ಕಂಟಕ ಎಂದ ಕಿಮ್ಮನೆ ರತ್ನಾಕರ್

ಚುನಾವಣಾ ಆಯೋಗದ ಹೊಸ ನಿಯಮಗಳಿಂದ ಪ್ರಜಾಪ್ರಭುತ್ವಕ್ಕೆ ಕಂಟಕ; ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಎಚ್ಚರವಿರಲಿ: ಕಿಮ್ಮನೆ ರತ್ನಾಕರ್ ಆತಂಕ ​ಹೊಸನಗರ: ಕೇಂದ್ರ ಸರ್ಕಾರದ ನೂತನ ಕಾನೂನುಗಳು, ಚುನಾವಣಾ ...
Read more

Hosanagara: ಜೂನ್ 25ರ ಬಳಿಕ ಕಾಂಗ್ರೆಸ್ 2ನೇ ಪಟ್ಟಿ: ಮಹತ್ವದ ಸ್ಥಾನದ ನಿರೀಕ್ಷೆಯಲ್ಲಿ ಶಾಸಕ  ಬೇಳೂರು

ಹೊಸನಗರ: ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಇಂದು ಹೊಸನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ...
Read more

ಸಾಗರ-ಹೊಸನಗರ ರಸ್ತೆಯಲ್ಲಿ ಅಪಘಾತ: ತಪ್ಪಿದ ಭಾರಿ ಅನಾಹುತ

​ಹೊಸನಗರ: ಪಟ್ಟಣದ ಹೊರವಲಯದ ಸಾಗರ ರಸ್ತೆಯ ಅಂಕ್ರೋಡಿ ಸೇತುವೆ ತಿರುವಿನಲ್ಲಿ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಸಾಗರದಿಂದ ...
Read more

Hosanagara: ಆಯುರ್ವೇದ ವಿಭಾಗದ ರ್‍ಯಾಂಕ್ ವಿಜೇತ ಡಾ. ಸಂಜನಾ ಎಸ್ ರಾವ್ ಗೆ ಸನ್ಮಾನ : ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯಿಂದ ಸಾಧಕಿಗೆ ಅಭಿನಂದನೆ

ಹೊಸನಗರ: ಏನೂ ಅರಿಯದ ಮುಗ್ಧ ಮನಸ್ಸಿನ ವಿದ್ಯಾರ್ಥಿಗಳ ಜೀವನಕ್ಕೆ ಸ್ಪಷ್ಟ ರೂಪ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕಾಯಕ ಶಿಕ್ಷಕ ಹಾಗೂ ಪೋಷಕ ವರ್ಗದ್ದಾಗಿದೆ. ವಿದ್ಯಾರ್ಥಿಗಳು ನಯ,ವಿನಯ, ...
Read more

Hosanagara: MESCOM ಖಾಸಗೀಕರಣ ಹುನ್ನಾರಕ್ಕೆ ಸಿಬ್ಬಂದಿಗಳ ತೀವ್ರ ಆಕ್ಷೇಪ :  ಕಚೇರಿ ಎದುರು ನೌಕರರ ಸಾಂಕೇತಿಕ ಪ್ರತಿಭಟನೆ

ಹೊಸನಗರ: ಸರ್ಕಾರದ ಅಧೀನದ ವಿದ್ಯುತ್ ವಿತರಣಾ ಮೆಸ್ಕಾಂ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಭಾಗದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ, ಟಾಟಾ ಪವರ್ ಕಂಪನಿ ಲಿಮಿಟೆಡ್ ಎಂಬ ...
Read more

​ಪಾಠ ಮಾಡುವುದೋ? ಬಿಸಿಯೂಟದ ಲೆಕ್ಕ ಬರೆಯುವುದೋ?: ‘ಪೋಷಣ್’ ನಿರ್ವಹಣೆಯಿಂದ ಹೈರಾಣಾದ ಹೊಸನಗರ ಶಿಕ್ಷಕರ ಅಳಲು

​ಬಿಸಿಯೂಟ ನಿರ್ವಹಣೆ: ಆರ್ಥಿಕ ನಷ್ಟದಲ್ಲಿ ಶಿಕ್ಷಕರು, ಪರಿಹಾರಕ್ಕೆ ಆಗ್ರಹಿಸಿ ಕೆ.ಜಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ಇ.ಓ.ಗೆ ಮನವಿ ಹೊಸನಗರ (ಜೂನ್ 12) ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ...
Read more