ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ: ಶಾಸಕ ಗೋಪಾಲ ಕೃಷ್ಣ ಬೇಳೂರು ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಪ್ರಮುಖರ ಸೇರ್ಪಡೆ

​ಹೊಸನಗರ: ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಅಭಿವೃದ್ಧಿ ಪರ ಚಿಂತನೆಗಳು ಹಾಗೂ ಕ್ಷೇತ್ರದ ಪ್ರಗತಿಗಾಗಿ ಅವರು ನಡೆಸುತ್ತಿರುವ ಕಾರ್ಯಗಳನ್ನು ಬೆಂಬಲಿಸಿ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್‌ನ ...
Read more

ಹೊಸನಗರ: ಖಾಸಗಿ ಬಸ್ ನಿಲ್ದಾಣಕ್ಕೆ ‘ಕತ್ತಲೆಯ ಭಾಗ್ಯ’: ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದ ಕೊಡುಗೆ!

[ಹೊಸನಗರ] ಪಟ್ಟಣ ಪಂಚಾಯತ್ ಕಚೇರಿಗೆ ತೀರಾ ಸಮೀಪದಲ್ಲಿರುವ ಹೊಸನಗರದ ಖಾಸಗಿ ಬಸ್ ನಿಲ್ದಾಣವು ಇದೀಗ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ನಿಲ್ದಾಣಕ್ಕೆ ಈಗ ‘ಕತ್ತಲೆಯ ಭಾಗ್ಯ’ ...
Read more

​ಹೊಸನಗರ: ಹೋಟೆಲ್ ಉದ್ಯಮಕ್ಕೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವ; ತಹಶೀಲ್ದಾರರಿಗೆ ವರ್ತಕರ ಸಂಘದಿಂದ ಮನವಿ

ಹೊಸನಗರ: ಪಟ್ಟಣದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial Gas Cylinders) ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಹೊಸನಗರದ ವರ್ತಕರ ...
Read more

​ಆತ್ಮಸಾಕ್ಷಿಗೆ ವಿರುದ್ಧವಾಗಿ ಬದುಕಬಾರದು: ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ

ಆರಗ ಗುತ್ತಿ ರೇಣುಕಾಂಬಾ ದೇವಾಲಯದಲ್ಲಿ ನೂತನ ಧ್ವಜಸ್ತಂಭ ಲೋಕಾರ್ಪಣೆ ತೀರ್ಥಹಳ್ಳಿ: ಆರಗ (ಶಿವಮೊಗ್ಗ): “ಆತ್ಮವೇ ದೇವರು. ಯಾವುದೇ ಮನುಷ್ಯ ತನ್ನ ಆತ್ಮಶಕ್ತಿಗೆ ವಿರುದ್ಧವಾಗಿ ಬದುಕಲು ಸಾಧ್ಯವಿಲ್ಲ. ನಮ್ಮೊಳಗಿನ ...
Read more

ರಿಪ್ಪನ್‌ಪೇಟೆ:ಬೆಳ್ಳೂರು
ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ!

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅಪಾಯ. ಕಾರು ಸಂಪೂರ್ಣ ಭಸ್ಮ. ರಿಪ್ಪನ್ ಪೇಟೆ : ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಚಲಿಸುತ್ತಿದ್ದ ಓಮಿನಿ ...
Read more

“ಮಕ್ಕಳಿಗೆ ಉತ್ತಮ ಸಂಸ್ಕಾರವೇ ನಿಜವಾದ ಆಸ್ತಿ: ಶ್ರೀಗಳ ಬೋಧನೆ”

​”ಜೀವನಕ್ಕೆ ದಾರಿದೀಪವಾಗಲಿ ಹಿರಿಯರ ಮೇಲಿನ ಭಕ್ತಿ: ರಿಪ್ಪನ್‌ಪೇಟೆಯಲ್ಲಿ ಶ್ರೀ ಮುರುಘರಾಜೇಂದ್ರ ಶ್ರೀಗಳ ಆಶೀರ್ವಚನ” ರಿಪ್ಪನ್ ಪೇಟೆ: ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆತರೆ ಅದೇ ನಿಜವಾದ ಶಿಕ್ಷಣ , ...
Read more

​ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಹವ್ಯಕ ಸಮುದಾಯದ ದಶಕಗಳ ಕನಸು ನನಸು!

​ಬೆಂಗಳೂರು: ಕನ್ನಡದ ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಟ ಉಪಭಾಷೆಯಾದ ‘ಹವ್ಯಕ ಕನ್ನಡ’ದ (ಹವಿಗನ್ನಡ) ಉಳಿವಿಗಾಗಿ ರಾಜ್ಯ ಸರ್ಕಾರವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಹವ್ಯಕ ಸಮುದಾಯದ ದಶಕಗಳ ಕಾಲದ ಬೇಡಿಕೆಯನ್ನು ...
Read more

ಹೊಸನಗರ ತಾಲ್ಲೂಕಿನ ಅಭಿವೃದ್ಧಿಗಾಗಿ ಜನಜಾಗೃತಿ ಪಾದಯಾತ್ರೆ: ರಿಪ್ಪನ್‌ಪೇಟೆಯಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್ ನೇತೃತ್ವದಲ್ಲಿ ಕ್ರಾಂತಿಕಾರಿ ಹೆಜ್ಜೆ

ರಿಪ್ಪನ್‌ಪೇಟೆ: “ನನ್ನ ಈ ಹೋರಾಟ ಅಧಿಕಾರಕ್ಕಾಗಿಯಲ್ಲ, ಬದಲಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ಯುವಜನಾಂಗದ ಉಜ್ವಲ ಭವಿಷ್ಯಕ್ಕಾಗಿ” ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ...
Read more

​ಇರುವಕ್ಕಿಯಲ್ಲಿ ಸಂಭ್ರಮದ ‘ಕೆಳದಿ ಯುವಜನೋತ್ಸವ-2026’: ಕಲೆ ಮತ್ತು ಕೃಷಿಯ ಅನನ್ಯ ಸಂಗಮ

ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದು ‘ಕೆಳದಿ ಯುವಜನೋತ್ಸವ-2026’ ಸಂಭ್ರಮದಿಂದ ಚಾಲನೆ ಪಡೆಯಿತು. ಹೆಗ್ಗೋಡು ನಿನಾಸಂ ನಿರ್ದೇಶಕರಾದ ಡಾ. ...
Read more

​ಕೋಡೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 250ಕ್ಕೂ ಹೆಚ್ಚು ಅಡಿಕೆ ಮರಗಳು ಭಸ್ಮ; ಸಂಕಷ್ಟದಲ್ಲಿ ಕುಸುಗುಂಡಿ ರೈತ ಕುಟುಂಬ

ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಸೂಚನೆ: ಸ್ಥಳಕ್ಕೆ ತಹಶೀಲ್ದಾರ್ ಭಾರತ್ ರಾಜ್ ಹಾಗೂ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಭೇಟಿ, ಪರಿಹಾರದ ಭರವಸೆ. ಕುಸುಗುಂಡಿ (ಹೊಸನಗರ):ಕಷ್ಟಪಟ್ಟು ಬೆಳೆಸಿದ ...
Read more