ರಿಪ್ಪನ್‌ಪೇಟೆ: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಜೆಸಿಬಿ ತಡೆದು ಏಕಾಂಗಿ ಧರಣಿ!

ರಿಪ್ಪನ್‌ಪೇಟೆ: ಸ್ಥಳೀಯ ಶಿವಮೊಗ್ಗ ರಸ್ತೆಯಿಂದ ಪೊಲೀಸ್ ಕ್ವಾರ್ಟರ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ವಿಳಂಬ ಹಾಗೂ ಕಳಪೆ ನಿರ್ವಹಣೆಯನ್ನು ಖಂಡಿಸಿ, ರಿಪ್ಪನ್‌ಪೇಟೆಯ ಪ್ರಮುಖ ಸಾಮಾಜಿಕ ಹೋರಾಟಗಾರರಾದ ...
Read more

ಮೋದಿಯವರ ದೂರದೃಷ್ಟಿ ಟೀಕಿಸುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಶಾಸಕ ಚನ್ನಬಸಪ್ಪ ವಾಗ್ದಾಳಿ

ಶಿವಮೊಗ್ಗ: ದೇಶದ ಬೊಕ್ಕಸವನ್ನು ದಶಕಗಳ ಕಾಲ ಲೂಟಿ ಮಾಡಿದ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರಭಕ್ತಿ ಮತ್ತು ಮಿತವ್ಯಯದ ದೂರದೃಷ್ಟಿಯ ಪಾಠ ಅರ್ಥವಾಗುತ್ತಿಲ್ಲ ಎಂದು ಶಿವಮೊಗ್ಗ ...
Read more

ಹೊಸನಗರ: ನಿಯಮ ಉಲ್ಲಂಘಿಸಿ ಫುಡ್‌ಕೋರ್ಟ್ ನಿರ್ಮಾಣ ಆರೋಪ; ತಹಶೀಲ್ದಾರರಿಗೆ ಪಿಡಬ್ಲ್ಯೂಡಿ ಪತ್ರ

​ಹೊಸನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಬದಿಯಲ್ಲೇ ಅನಧಿಕೃತವಾಗಿ ಫುಡ್‌ಕೋರ್ಟ್ ನಿರ್ಮಾಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ...
Read more

ಶಿವಮೊಗ್ಗ: ಖಾಸಗಿ ಬಸ್-ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು.

​ಶಿವಮೊಗ್ಗ: ಜಿಲ್ಲೆಯ ಸವಳಂಗ ರಸ್ತೆಯ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ...
Read more

​ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕೊಲೆ: ಪತ್ನಿ ಹಾಗೂ ಪ್ರಿಯತಮನಿಗೆ ಮರಣದಂಡನೆ.

ಪರ ಪುರುಷನೂಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯತಮನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಪ್ರಕರಣದಲ್ಲಿ‌ ಭದ್ರಾವತಿ‌ ನ್ಯಾಯಾಲಯ ಪತ್ನಿ ಹಾಗೂ‌ ಪ್ರಿಯತಮನಿಗೆ ಗಲ್ಲು ಶಿಕ್ಷೆ‌ ನೀಡಿ‌ ಆದೇಶಿಸಿದೆ. ...
Read more

ಹೊಸನಗರದ ಜಯನಗರ ಬಳಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ಹೊಸನಗರ: ತಾಲೂಕಿನ ಜಯನಗರ ಸಮೀಪದ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಇಂದು ಮುಂಜಾನೆ ಖಾಸಗಿ ಸ್ಲೀಪರ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ...
Read more

ಹೊಸನಗರದಲ್ಲಿ ಮಣ್ಣಿನ ಮಕ್ಕಳ ಮಹೋತ್ಸವ: ‘ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ’ ಪ್ರಶಸ್ತಿ ಪ್ರದಾನಕ್ಕೆ ಸಜ್ಜಾದ ಮಲೆನಾಡು

ಹೊಸನಗರ: ಪತ್ರಿಕೋದ್ಯಮದ ವೃತ್ತಿಧರ್ಮದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ರಾಜ್ಯದ ಜನಪ್ರಿಯ ದಿನಪತ್ರಿಕೆ ‘ವಿಜಯ ಕರ್ನಾಟಕ’ ತನ್ನ ಅತ್ಯಂತ ಪ್ರತಿಷ್ಠಿತ ‘ಸೂಪರ್ ಸ್ಟಾರ್ ...
Read more

SAGARA:ಅಣು ಸ್ಥಾವರ ನಿರ್ಮಾಣ ಮಲೆನಾಡಿನ ಬದುಕಿಗೆ ತೂಗುಗತ್ತಿ: ಇಂಧೂದರ ಗೌಡ ಬೇಸೂರು ಆತಂಕ

ಹೊಸನಗರ: ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾಪವನ್ನು ವಿರೋಧಿಸಿ ಮೇ 7ರಂದು ಬೆಳಿಗ್ಗೆ 10:30ಕ್ಕೆ ಸಾಗರದ ಶಿವಪ್ಪ ನಾಯಕ ವೃತ್ತದಲ್ಲಿ ಪಕ್ಷಾತೀತವಾಗಿ ...
Read more

ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ತೀರ್ಪು; ಸೋಲಿನ ಪರಾಮರ್ಶೆ ಹಾಗೂ ರೈತರ ಹಕ್ಕುಗಳಿಗಾಗಿ ಹೋರಾಟದ ಎಚ್ಚರಿಕೆ ನೀಡಿದ ಆರಗ ಜ್ಞಾನೇಂದ್ರ

​ತೀರ್ಥಹಳ್ಳಿ: ಇತ್ತೀಚಿನ ಚುನಾವಣಾ ಫಲಿತಾಂಶ ಹಾಗೂ ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಮಾಜಿ ಗೃಹ ಸಚಿವ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರು ಮಹತ್ವದ ಪ್ರತಿಕ್ರಿಯೆ ...
Read more

ಸಾಗರ: ಗರ್ಭಿಣಿ ಬಲಿತೆಗೆದುಕೊಂಡ ವಿಷಸರ್ಪ; ಕಂಗಾಲಾದ ಕುಟುಂಬಕ್ಕೆ ಆಸರೆಯಾದ ಶಾಸಕರು

​ಸಾಗರ: ತಾಲೂಕಿನ ಆನಂದಪುರ ಹೋಬಳಿಯ ಸುಳುಗೋಡು ಗ್ರಾಮದಲ್ಲಿ ಆರು ತಿಂಗಳ ಗರ್ಭಿಣಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸುಳುಗೋಡು ಗ್ರಾಮದ ನಿವಾಸಿ ವೀರಭದ್ರ ಅವರ ...
Read more