​ನುಡಿದಂತೆ ನಡೆದ ಸಂಸದರು; ಹೊಸನಗರದ ಜನತೆಯ ಪರವಾಗಿ ಧನ್ಯವಾದ ಅರ್ಪಿಸಿದ ಕರುಣಾಕರ ಶೆಟ್ಟಿ

ಹೊಸನಗರ: ವಿಶೇಷ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆ ಮತ್ತು ಮಲೆನಾಡಿನ ಸಮಸ್ಯೆಗಳ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ...
Read more

ಹೊಸನಗರ ಪ್ರತಿಷ್ಠಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಮಾನತು.!

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಂಜನ್ ಕುಮಾರ್ ಎಂ. ಅವರನ್ನು ರಾಜ್ಯ ಸರ್ಕಾರ ಅಮಾನತ್ತುಗೊಳಿಸಿದೆ. ಕರ್ನಾಟಕ ...
Read more

​ಮುಂಗಾರು ಮಳೆ ಮುನ್ನೆಚ್ಚರಿಕೆ: ಅಪಾಯಕಾರಿ ಮರಗಳ ತೆರವಿಗೆ ಹೊಸನಗರ ಪಟ್ಟಣ ಪಂಚಾಯಿತಿ ಗಡುವು

ಹೊಸನಗರ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹೊಸನಗರ ಪಟ್ಟಣ ಪಂಚಾಯಿತಿಯು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ತಮ್ಮ ಖಾಸಗಿ ಜಾಗ ಹಾಗೂ ...
Read more

ಹೊಸನಗರದ ಕೊಡಚಾದ್ರಿ ಕಾಲೇಜಿನಲ್ಲಿ ಮಲೆನಾಡ ಆಹಾರ ಮೇಳದ ಹಬ್ಬ!

​ಹೊಸನಗರ: ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಇಂದಿನ ತಲೆಮಾರಿಗೆ ಪಾರಂಪರಿಕ ರುಚಿಗಳ ಪರಿಚಯ ಮಾಡುವ ಸದುದ್ದೇಶದಿಂದ ಆಕರ್ಷಕ ಆಹಾರ ಮೇಳವನ್ನು ಆಯೋಜಿಸಿದ್ದರು. ...
Read more

​ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಭಾಷಣ: ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೂರು

ರಿಪ್ಪನ್‌ಪೇಟೆ: ಅಸ್ಸಾಂ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆನ್ನಲಾದ ಪ್ರಚೋದನಾಕಾರಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕೆರೆಹಳ್ಳಿ ...
Read more

ರಿಪ್ಪನ್‌ಪೇಟೆ: ಅಂಬೇಡ್ಕರ್ ಜಯಂತಿಯಂದೇ ನ್ಯಾಯಕ್ಕಾಗಿ ಮಹಿಳೆಯ ಏಕಾಂಗಿ ಹೋರಾಟ; ಹಕ್ಕುಪತ್ರವಿದ್ದರೂ ಸಿಗದ ಜಮೀನು!

ರಿಪ್ಪನ್‌ಪೇಟೆ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ದಿನವೇ ನ್ಯಾಯಕ್ಕಾಗಿ ಮಹಿಳೆಯೊಬ್ಬರು ಠಾಣೆ ಎದುರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ ಘಟನೆ ಗಮನ ಸೆಳೆಯಿತು. ...
Read more

ಮಕ್ಕಳಲ್ಲಿನ ಪ್ರತಿಭೆ ಅರಳಿಸಲು ಸಾಂಸ್ಕೃತಿಕ ಶಿಬಿರಗಳು ಸಹಕಾರಿ: ಗಣೇಶಮೂರ್ತಿ ನಾಗರಕೊಡಿಗೆ

ಪ್ರತಿಭೆಯನ್ನು ಅರಳಿಸಲು ಈ ಬೇಸಿಗೆಯ ಸಾಂಸ್ಕೃತಿಕ ಶಿಬಿರವು ಅವಶ್ಯವಾಗಿದ್ದು ಇಲ್ಲಿ ಕಲಿಸಿದ ಸಂಗೀತ, ನೃತ್ಯ, ಕಲೆ, ಭಜನೆ ಇನ್ನಿತರ ಚಟುವಕೆಗಳನ್ನ ಮುಂದುವರಿಸಿಕೊಂಡು ಹೋಗಬೇಕು ಎಂದು ಹೊಸನಗರ ತಾಲ್ಲೂಕಿನ ...
Read more

ಸಂಪುಟ ಕಸರತ್ತು – ಹೈಕಮಾಂಡ್ ಅಂಗಳದಲ್ಲಿ 25 ಶಾಸಕರ ಭವಿಷ್ಯ!

ಶಿವಮೊಗ್ಗ/ದೆಹಲಿ: ರಾಜ್ಯ ರಾಜಕೀಯದಲ್ಲಿ ಸಂಪುಟ ಪುನರ್ ರಚನೆಯ ಗಾಳಿ ಮತ್ತೆ ಬೀಸಲಾರಂಭಿಸಿದೆ. ಕಳೆದ ಮೂರು ವರ್ಷಗಳಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕರು ಈಗ ಒಗ್ಗಟ್ಟಾಗಿ ದೆಹಲಿ ...
Read more

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಹೆಚ್ಚಿದ ಒತ್ತಾಯ 

ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ ಮಲೆನಾಡಿಗರ ಕೂಗು! ಹೊಸನಗರ/ಚಿಕ್ಕಮಗಳೂರು:ಒಂದು ಕಾಲದಲ್ಲಿ ಮಲೆನಾಡಿನ ರಾಜಕೀಯ ಕೇಂದ್ರಬಿಂದುವಾಗಿದ್ದ ಹೊಸನಗರ ವಿಧಾನಸಭಾ ಕ್ಷೇತ್ರ, 2008ರ ಕ್ಷೇತ್ರ ಮರು ವಿಂಗಡಣೆಯ ಬಲಿಗೆ ಬಿದ್ದು ಇಂದಿಗೆ ...
Read more

ಉತ್ತಮ ಸಾಹಿತ್ಯದಿಂದ ದೇಶಾಭಿಮಾನ ಹೆಚ್ಚಳ : ತಹಶೀಲ್ದಾರ್ ಭರತ್ ರಾಜ್

[ಹೊಸನಗರ]: ಸಾಹಿತ್ಯವು ಮನುಷ್ಯನ ಆಂತರಿಕ ಭಾವನೆಗಳನ್ನು ಅಕ್ಷರಗಳು ಮೂಲಕ ಹೊರ ಜಗತ್ತಿಗೆ ವ್ಯಕ್ತಪಡಿಸುವ ಅತ್ಯುತ್ತಮ ಸಾಧನವಾಗಿದೆ ಎಂದು ತಹಶೀಲ್ದಾರ್ ಭರತ್ ರಾಜ್ ತಿಳಿಸಿದರು. ಇಲ್ಲಿನ ತಾಲೂಕು ಕನ್ನಡ ...
Read more